Thursday, June 14, 2007

ನನ್ನ ಕನ್ನಡದ ಮೊದಲ ಬ್ಲೋಗ್ ಇದು ಈ ಬ್ಲೋಗ್ http://mysorepost.wordpress.com/ ಅನ್ನು ಓದಿ ಅನ್ನಿಸಿತು ನನಗೂ ಮನಸ್ಸಿನಲ್ಲಿದ್ದದ್ದನ್ನು ರೆಕೋರ್ಡ್ ಮಾಡಬೇಕು ಅಂತ.

ಒಂದು ವಿಷಯ ಈಗ ಮನಸ್ಸಿನಲ್ಲಿರುವುದು ಅಂದ್ರೆ, ವಿವೇಕಾನಂದರ ಕರ್ಮ ಯೋಗದ ಬಗೆಗಿನ ವಿಶ್ಲೇಷಣೆ. ಈ ಭೂಮಿಗೆ ನಾವು ಬಂದಿರುವುದು ಕಲಿಯಲಕ್ಕಾಗಿ. ಲೋಕ ನಾವಿಲ್ಲದೇನು ಇರುತ್ತೆ.

1 comment:

rasheed,hi said...

hello
nice to see ur blog
can i know who is this
rasheed[mysorepost]